Episodios

  • ಶ್ರೀ ಕೌತಾಳಂ ಅಶ್ವಥರಾಯರು ಕಂಡ ಶ್ರೀ ವಿಜಯಯಪ್ರಭುಗಳು - ೪
    Nov 15 2024
    Untitled
    Más Menos
    4 m
  • ಶ್ರೀ ಕೌತಾಳಂ ಅಶ್ವಥರಾಯರು ಕಂಡ ಶ್ರೀ ವಿಜಯಯಪ್ರಭುಗಳು - ೩
    Nov 15 2024
    Untitled
    Más Menos
    4 m
  • ಶ್ರೀ ಕೌತಾಳಂ ಅಶ್ವಥರಾಯರು ಕಂಡ ಶ್ರೀ ವಿಜಯಯಪ್ರಭುಗಳು - ೨
    Nov 13 2024
    Untitled
    Más Menos
    4 m
  • ಶ್ರೀ ಕೌತಾಳಂ ಅಶ್ವಥರಾಯರು ಕಂಡ ಶ್ರೀ ವಿಜಯಯಪ್ರಭುಗಳು - ೧
    Nov 11 2024

    ಶ್ರೀ ಕೌತಾಳಂ ಅಶ್ವಥರಾಯರು ಕಂಡ ಶ್ರೀ ವಿಜಯಯಪ್ರಭುಗಳು


    ನಮ್ಮ ಎಲ್ಲಾ ಆಧ್ಯಾತ್ಮ ಬಂಧುಗಳಲ್ಲಿ ಅನಂತಾನಂತ ಶಿರಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸಿ, ನಮ್ಮ ಸಂಸ್ಥೆ ಶ್ರೀ ವರದವಿಠಲದಾಸಸಾಹಿತ್ಯ ಅಧ್ಯಯನ ಕೇಂದ್ರ, ಕೌತಾಳಂ ಸಾ|| ಸಿರವಾರ ವತಿಯಿಂದ ಜ್ಞಾನ ಪ್ರಸಾರಣಾ ಕೈಕಂರ್ಯದಲ್ಲಿ ಈಗಾಗಲೇ ನಮ್ಮ ಪೋಡ್ಕಾಸ್ಟ “ವರದ ಪೋಡ್ಕಾಸ್ಟ” ನಲ್ಲಿ ಕೆಲವು ವಿಷಯಗಳು ಹಂಚಿಕೊಂಡಿದ್ದು, ಇದು ಯುಟೂಬ್, ಸ್ಪಾಟಿಫೈ ನಲ್ಲಿ ಲಭ್ಯವಿದ್ದು ಇದರ ಸವಿಯನ್ನು ಹರಿದಾಸರ ದಾಸಾನು ದಾಸರಾದ ತಾವುಗಳು ಆಸ್ವಾದಿಸಿದ್ದೀರಿ. ಇದರ ಮುಂದಿನ ಪ್ರಯತ್ನವೇ ಈ ಹೊಸ ಸರಣಿಯಾದ “ಶ್ರೀ ಕೌತಾಳಂ ಅಶ್ವಥರಾಯರು ಕಂಡ ಶ್ರೀ ವಿಜಯಯಪ್ರಭುಗಳು” ಶ್ರೀ ಕೌತಾಳಂ ಅಶ್ವಥರಾಯರು ಶ್ರೀ ಗುರುಜಗನ್ನಾಥದಾಸಾರ್ಯರ ಪ್ರಿಯ ಹಾಗೂ ಪ್ರಥಮ ಶಿಷ್ಯರಾದ ಶ್ರೀ ವರದವಿಠಲದಾಸಾರ್ಯರ ಪೌತ್ರ. ಇವರು ವಿಜಯ ಪ್ರಭುಗಳ ಮೇಲೆ ಅಪಾರವಾದ ಭಕ್ತಿ ಹೊಂದಿದ್ದು ದಾಸಾರ್ಯರ ೨೦೦ ಕ್ಕೂ ಹೆಚ್ಚು ಪದ, ಉಗಾಭೋಗ, ಸುಳಾದಿಗಳ ಅಧ್ಯಯನ ಮಾಡಿದ್ದಾರೆ. ಇದರ ಪೂರ್ವಾಭಾವಿಯಾಗಿ “ವಿಜಯ ದಾಸರ ಕವಚ” ಎಂದು ಪ್ರಸಿದ್ದಿಕೊಂಡಿರುವ ಶ್ರೀವ್ಯಾಸವಿಠಲಾಂಕಿತರಿಂದ ರಚನೆಕೊಂಡ ಈ ಪದದ ಅರ್ಥ ಅಶ್ವತ್ಥರಾಯರು ಬರೆದಿದ್ದು ಅದನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುವುದೇ ನಮ್ಮ ಸಂಸ್ಥೆಯ ಕರ್ತವ್ಯ. ಇದನ್ನು ನೀವುಗಳು ಆಸ್ವಾದಿಸಿ, ನಮನ್ನು ಹರಿಸಬೇಕಾಗಿ ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ.

    Más Menos
    5 m
  • Shobhana Krut :: Kannada :: SVDSAK :: Kowthalam :: Sirwar
    Jul 9 2023

    ಶೋಭನ ಕೃತ್

    ಸಂಯೋಜಕರು : ಶ್ರೀ ವರದವಿಠಲ ದಾಸಸಾಹಿತ್ಯ ಅಧ್ಯಯನ ಕೇಂದ್ರ ಕೌತಾಳಂ (ಆ.ಪ್ರ) ಸಾ।। ಸಿರವಾರ


    ಧ್ವನಿ : ಸಾಂದೀಪ ಕರಣಂ


    ‌Shobhana Krut


    Varada Podcast


    Maintained By: Shri Varadavithala Dasasahitya Adyayana Kendra, Kowthalam. Sirwar


    Voice Over By: Sandeep Karanam

    Más Menos
    6 m
  • Geeta Jayanti :: Kannada :: SVDSAK :: Kowthalam :: Sirwar
    Dec 4 2022

    ಗೀತಾ ಜಯಂತಿ

    ಸಂಯೋಜಕರು : ಶ್ರೀ ವರದವಿಠಲ ದಾಸಸಾಹಿತ್ಯ ಅಧ್ಯಯನ ಕೇಂದ್ರ ಕೌತಾಳಂ (ಆ.ಪ್ರ) ಸಾ।। ಸಿರವಾರ


    ಧ್ವನಿ : ಸಾಂದೀಪ ಕರಣಂ


    Geeta Jayanti


    Varada Podcast


    Maintained By: Shri Varadavithala Dasasahitya Adyayana Kendra, Kowthalam. Sirwar


    Voice Over By: Sandeep Karanam

    Más Menos
    8 m
  • Shri Varadavithalara Jeevana Charitre :: Kannada :: SVDSAK :: Kowthalam:: Sirwar
    Nov 30 2022

    ಶ್ರೀ ವರದವಿಠಲರ ಜೀವನ ಸಾರ

    ಧ್ವನಿ : ಜಯತೀರ್ಥರಾವ್ ಕರಣಂ ( ಶ್ರೀ ವರದವಿಠಲರ ಗಿರಿ ಮೊಮ್ಮಗ )


    ಸಂಯೋಜಕರು : ಅಭಿನವ ಸುಳಾದಿ ಕಲಿಕಾ ಕೇಂದ್ರ


    Shree Varadavithalara Jeevana Saara


    Voice Over By : Jayateertharao Karanam ( Shree Varadavithala’s Grandson’s Son)


    Organized By : Abhinava Suladi Kalika Kendra

    Más Menos
    41 m
  • Amma :: Kannada :: SVDSAK :: Kowthalam :: Sirwar
    Nov 28 2022

    ಅಮ್ಮ ಪದದ ಅರ್ಥ

    ಸಂಯೋಜಕರು : ಶ್ರೀ ವರದವಿಠಲ ದಾಸಸಾಹಿತ್ಯ ಅಧ್ಯಯನ ಕೇಂದ್ರ ಕೌತಾಳಂ (ಆ.ಪ್ರ) ಸಾ।। ಸಿರವಾರ

    ಧ್ವನಿ : ಸಾಂದೀಪ ಕರಣಂ


    Meaning of word “Amma”.


    Varada Podcast


    Maintained By : Shri Varadavithala Dasasahitya Adyayana Kendra, Kowthalam. Sirwar


    Voice Over By : Sandeep Karanam


    Más Menos
    5 m
adbl_web_global_use_to_activate_webcro805_stickypopup