Sandhyavani | ಸಂಧ್ಯಾವಾಣಿ Podcast Por Udayavani arte de portada

Sandhyavani | ಸಂಧ್ಯಾವಾಣಿ

Sandhyavani | ಸಂಧ್ಯಾವಾಣಿ

De: Udayavani
Escúchala gratis

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.Udayavani
Episodios
  • S1 : EP -19 : ಗೋತಾಯಿಯ ಕಥೆ : Story of Girl
    Apr 17 2026

    S1 : EP -19 : ಗೋತಾಯಿಯ ಕಥೆ : Story of Girl

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಇದು ಒಬ್ಬ ಒಳ್ಳೆ ಹುಡುಗಿ ಕಥೆ. ಒಂದಾನೊಂದು ಶಹರ... ಅಲ್ಲಿ ಒಬ್ಬ ರಾಜ ಇದ್ದ. ಆತನಿಗೆ 7 ಜನ ಹೆಣ್ಣು ಮಕ್ಕಳು ಹುಟ್ಟಿದ್ದರು . ಒಮ್ಮೆ ರಾಜ ತನ್ನ ಮಕ್ಕಳ ಬಳಿ ನಿಮ್ಮಲ್ಲಿ ಯಾರು ನಮಗೆ ವಯಸ್ಸಾದ ಮೇಲೆ ನೋಡಿಕೊಳ್ಳುತ್ತೀರಾ? ಎಂದು ಕೇಳಿದ. ಅದಕ್ಕೆ ನಮ್ಮ ಒಳ್ಳೆ ಹುಡುಗಿ ನೀಡಿದ ಉತ್ತರಕ್ಕೆ ರಾಜ ಕೋಪಗೊಂಡು, ಆಕೆಯನ್ನು ತನ್ನ ಸಾಮ್ರಾಜ್ಯದಿಂದ ಹೊರಹಾಕಿದ. ಅಂತಹ ಯಾವ ಉತ್ತರವನ್ನು ಆ ಹುಡುಗಿ ನೀಡಿದಳು ...! ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

    sandhyavanipodcast@gmail.com

    Más Menos
    9 m
  • S1 : EP -18 : ಗರಡಿಯ ಗೆಳೆಯರು : story of two friends
    Apr 3 2026

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದೂರಿನಲ್ಲಿ ಕಲ್ಲಣ್ಣ ಮತ್ತು ಮಲ್ಲಣ್ಣ ಎಂಬ ಇಬ್ಬರು ಗೆಳೆಯರಿದ್ದರು. ಅವರು ಕುಸ್ತಿ ಅಭ್ಯಾಸ ಮಾಡಲು ಗರಡಿಯಲ್ಲಿ ಸೇರುತ್ತಿದ್ದರು. ಹೀಗಿರುವಾಗ ಒಮ್ಮೆ ಕಲ್ಲಣ್ಣ ಮಲ್ಲಣ್ಣನ ಬಳಿ ಆ ಊರಿನಲ್ಲಿ ಆತ ಕಂಡ ಒಬ್ಬಳು ಹುಡುಗಿಯ ಕುರಿತು ಆಕೆಯ ಮೇಲೆ ಆಸೆಯಾಗಿರುವುದಾಗಿ ತಿಳಿಸಿದ. ಆದರೆ ಆಕೆ ಮಲ್ಲಣ್ಣನ ಹೆಂಡತಿಯಾಗಿದ್ದಳು! ಮುಂದೇನಾಯಿತು ಆ ಹುಡುಗಿ ಯಾರು ಎಂಬ ಸುಂದರ ಕಥೆ ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

    podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

    ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

    sandhyavanipodcast@gmail.com

    Más Menos
    7 m
  • S1 : EP -17 : ಗಂಗಮ್ಮ ತಂಗಿ : Story of Ganga
    Mar 27 2026

    S1 : EP -17 : ಗಂಗಮ್ಮ ತಂಗಿ : Story of Ganga

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಇದೊಂದು ದೇವದೇವತೆಗಳ ಕಥೆ. ಒಂದಾನೊಂದು ಬಾರಿ ಶಿವ ಪ್ರಯಾಣ ಹೊರಟನಂತೆ. ಹೀಗೆ ಹೋಗುವಾಗ ದಾರಿಯಲ್ಲಿ ಒಬ್ಬಳು ಹುಡುಗಿ ಕಂಡಳಂತೆ. ಆಕೆಯ ಬಳಿ ಶಿವ ಹೂವು ಕೇಳಿದನಂತೆ . ಅದಕ್ಕೆ... ಹೂ ಕೊಟ್ಟರೆ ತನ್ನ ಅಪ್ಪ ಮತ್ತು ಅಮ್ಮ ಬೈಯುತ್ತಾರೆ ಎಂದಳು .ಅದಕ್ಕೆ ಶಿವ, ಅವರು ಬೈದರೆ ತನ್ನ ಜಡೆಯಲ್ಲಿ ಬಂದು ಅವಿತುಕೊ ಎಂದ . ಮುಂದೇನಾಯಿತು? ಆ ಹುಡುಗಿ ಯಾರು? ಎಂಬ ಸುಂದರ ಕಥೆ ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

    podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

    ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

    sandhyavanipodcast@gmail.com

    Más Menos
    8 m
Todavía no hay opiniones