ಸದ್ಗುರು ಕನ್ನಡ Sadhguru Kannada Podcast Por Sadhguru Kannada arte de portada

ಸದ್ಗುರು ಕನ್ನಡ Sadhguru Kannada

ಸದ್ಗುರು ಕನ್ನಡ Sadhguru Kannada

De: Sadhguru Kannada
Escúchala gratis

Obtén 3 meses por US$0.99 al mes + $20 crédito Audible

ಈಶ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಗುರುಗಳು. ಗಹನತೆ ಮತ್ತು ವಾಸ್ತವಿಕತೆಯ ಅದ್ಭುತ ಮಿಶ್ರಣವಾದ ಅವರ ಜೀವನ ಮತ್ತು ಕಾರ್ಯವು, ಆಂತರಿಕ ವಿಜ್ಞಾನ ಕೇವಲ ಗತಕಾಲದ ನಿಗೂಢ ತತ್ತ್ವಶಾಸ್ತ್ರಗಳಲ್ಲ, ಆದರೆ ನಮ್ಮ ಕಾಲಕ್ಕೆ ಅತ್ಯಗತ್ಯವಾಗಿ ಪ್ರಸ್ತುತವಾಗಿರುವ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Ciencia Ciencias Biológicas Ciencias Sociales Desarrollo Personal Economía Espiritualidad Gestión Gestión y Liderazgo Higiene y Vida Saludable Hinduismo Relaciones Éxito Personal
Episodios
  • ಜನರ ಮುಂದೆ ಧೈರ್ಯವಾಗಿ ಮಾತನಾಡುವುದು ಹೇಗೆ?
    Nov 24 2025
    ಸದ್ಗುರುಗಳು ಜನಸಮೂಹದೆದುರು ಮಾತನಾಡುವಾಗ ಹೇಗಿರಬೇಕು ಎಂದು ಹೇಳುತ್ತಾ ತಾವು ಜನರ ಎದುರು ಮಾತನಾಡುವುದನ್ನು ಹೇಗೆ ಪರಿಗಣಿಸುತ್ತಾರೆ ಎನ್ನುವುದರ ಕುರಿತು ಕೆಲವು ಒಳನೋಟಗಳನ್ನು ಹಂಚಿಕೊಳ್ಳುತ್ತಾರೆ. English video: • Overcome the Fear of Public Speaking | Sad... ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: / sadhgurukannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://instagram.com/sadhguru_kannad... ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ: • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K... ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish... ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices
    Más Menos
    7 m
  • ಮನೆಗೆ ಹಾವು ಬಂದರೆ ಅದರ ಅರ್ಥ ಏನು?
    Nov 10 2025
    ಸದ್ಗುರುಗಳ ಒಂದು ಚೊಕ್ಕ, ಶಕ್ತಿಯುತ ಸಂದೇಶದೊಂದಿಗೆ ನಿಮ್ಮ ದಿನವನ್ನು ಸಂತೋಷದಾಯಕ, ಉತ್ಸಾಹಭರಿತವಾಗಿಸಿ. ಸದ್ಗುರುಗಳೊಂದಿಗೆ ಹಲವಾರು ವಿಷಯಗಳನ್ನು ಅನ್ವೇಷಿಸಿ, ಜೀವನದ ಪ್ರತಿಯೊಂದು ಅಂಶವು ಹೇಗೆ ಮುಂದಿನ ಹಾದಿಯನ್ನು ತೋರಿಸಬಲ್ಲದು ಹಾಗೂ , ನಮ್ಮಲ್ಲಿ ಹುದುಗಿರುವ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಅರಿಯಿರಿ. ಮನೆಗೆ ಹಾವು ಬಂದರೆ ಅದರ ಅರ್ಥ ಏನು? ಸದ್ಗುರುಗಳು ವಿವರಿಸುತ್ತಾರೆ ಕೇಳಿ. ಯೋಗಿ, ಅಧ್ಯಾತ್ಮಿಕ ಚಿಂತಕ, ದಾರ್ಶನಿಕ - ಇಂತಹ ವಿಶೇಷಣಗಳಿಂದ ಗುರುತಿಸಲ್ಪಡುವ ಸದ್ಗುರುಗಳು, ಇತರರಿಗಿಂತ ಭಿನ್ನವಾಗಿ ನಿಲುವಂತಹ ಆಧ್ಯಾತ್ಮಿಕ ಗುರು. ಗಹನತೆ ಮತ್ತು ವಾಸ್ತವಿಕತೆಯನ್ನು ಒಳಗೂಡಿರುವ ಅವರ ಜೀವನ ಮತ್ತು ಕಾರ್ಯಗಳು, ಯೋಗವು ಸಮಕಾಲೀನ ವಿಜ್ಞಾನವಾಗಿದ್ದು, ನಮ್ಮ ಕಾಲಕ್ಕೆ ಅತ್ಯಗತ್ಯವಾದುದು ಎಂಬುದರ ಜ್ಞಾಪನೆಯಾಗಿದೆ. See omnystudio.com/listener for privacy information. Learn more about your ad choices. Visit megaphone.fm/adchoices
    Más Menos
    8 m
  • ಮಕ್ಕಳನ್ನು ಶಿಕ್ಷಿಸದೇನೇ ಅವರ ವರ್ತನೆಯನ್ನು ಬದಲಿಸೋದು ಹೇಗೆ?
    Nov 8 2025
    ಸದ್ಗುರುಗಳ ಈ ಕಣ್ಣು ತೆರೆಸುವ ಪಾಡ್‌ಕಾಸ್ಟ್‌ಗಳೊಂದಿಗೆ ಪ್ರಜ್ಞಾವಂತ ಪೋಷಣೆಯ ಕಲೆಯನ್ನು ಕಲಿಯಿರಿ. ಇವು ಮಕ್ಕಳ ಏಳಿಗೆಗಾಗಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು, ಕ್ರಿಯಾಶೀಲ ಸಲಹೆ ಮತ್ತು ಹೃದಯಸ್ಪರ್ಶಿ ವಿವೇಕವನ್ನು ಒಳಗೊಂಡಿವೆ. ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. ಯೋಗಿ, ಅಧ್ಯಾತ್ಮಿಕ ಚಿಂತಕ, ದಾರ್ಶನಿಕ - ಇಂತಹ ವಿಶೇಷಣಗಳಿಂದ ಗುರುತಿಸಲ್ಪಡುವ ಸದ್ಗುರುಗಳು, ಇತರರಿಗಿಂತ ಭಿನ್ನವಾಗಿ ನಿಲುವಂತಹ ಆಧ್ಯಾತ್ಮಿಕ ಗುರು. ಗಹನತೆ ಮತ್ತು ವಾಸ್ತವಿಕತೆಯನ್ನು ಒಳಗೂಡಿರುವ ಅವರ ಜೀವನ ಮತ್ತು ಕಾರ್ಯಗಳು, ಯೋಗವು ಸಮಕಾಲೀನ ವಿಜ್ಞಾನವಾಗಿದ್ದು, ನಮ್ಮ ಕಾಲಕ್ಕೆ ಅತ್ಯಗತ್ಯವಾದುದು ಎಂಬುದರ ಜ್ಞಾಪನೆಯಾಗಿದೆ. See omnystudio.com/listener for privacy information. Learn more about your ad choices. Visit megaphone.fm/adchoices
    Más Menos
    10 m
Todavía no hay opiniones