Lifeu Ishtane Podcast Por Leanpitch arte de portada

Lifeu Ishtane

Lifeu Ishtane

De: Leanpitch
Escúchala gratis

Lifeu Ishtane — because loving life is the best way to live it.Lifeu Ishtane is a Kannada podcast that celebrates real people who have found a way to love their life — by living with purpose, despite life’s challenges.Through honest and heartfelt conversations, we explore stories of resilience and uncover lessons in health, family, money, and mindset — the things that truly build a meaningful life. Hosted by Sharath Jagadish — reminding us that even when life tests us, it’s still worth loving. ಲೈಫು ಇಷ್ಟಾನೇ — ಏಕೆಂದರೆ ಬದುಕನ್ನು ಪ್ರೀತಿಸುವುದೇ ನಿಜವಾಗಿ ಬದುಕುವ ಮಾರ್ಗ.ಲೈಫು ಇಷ್ಟಾನೇ ಒಂದು ಕನ್ನಡ ಪಾಡ್‌ಕಾಸ್ಟ್ — ನಿಜ ಜೀವನದ ಹೋರಾಟಗಳನ್ನು ಎದುರಿಸಿ, ತಮ್ಮ ಜೀವನವನ್ನು ಪ್ರೀತಿಸಲು ಕಲಿತ ಜನರ ಕಥೆಗಳು ಇಲ್ಲಿವೆ.ಆರೋಗ್ಯ, ಕುಟುಂಬ, ಹಣ ಮತ್ತು ಮನಸ್ಸಿನ ದೃಷ್ಟಿಕೋಣಗಳಲ್ಲಿ — ಜೀವನದ ಅರ್ಥವನ್ನು ಹುಡುಕುವ ಹೃದಯಸ್ಪರ್ಶಿ ಸಂಭಾಷಣೆಗಳು. ಆತಿಥೇಯ: ಶರತ್ ಜಗದೀಶ್ — ಜೀವನ ಎಷ್ಟು ಪರೀಕ್ಷಿಸಿದರೂ, ಅದನ್ನು ಪ್ರೀತಿಸಲು ಯಾವಾಗಲೂ ಕಾರಣವಿದೆ ಎಂದು ನೆನಪಿಸುತ್ತ.

Leanpitch2023
Carrera y Trote Ciencias Sociales
Episodios
  • ದಿಲೀಪ್ ಕುಮಾರ್ ಅವರ Running ಮತ್ತು Business ನಡುವಿನ ಸಮತೋಲನ
    Mar 23 2026

    ಬಾಳೆಪೇಟೆಯ ಬ್ಯುಸಿ ಬಿಸಿನೆಸ್ ಲೈಫ್ ಮಧ್ಯೆ, ದಿಲೀಪ್ ಕುಮಾರ್ ಅವರು ತಮ್ಮ ಜೀವನಕ್ಕೆ ಒಂದು ವಿಭಿನ್ನ ರಿದಮ್ ಕೊಟ್ಟಿದ್ದಾರೆ — ರನ್ನಿಂಗ್. ಹೋಲ್‌ಸೇಲ್ ಬಿಸಿನೆಸ್, ದಿನವಿಡೀ ಕೆಲಸದ ಒತ್ತಡ… ಆದರೂ ಬೆಳಿಗ್ಗೆ 5:30ಕ್ಕೆ ಎದ್ದು, ತಮ್ಮಗಾಗಿ ಸಮಯ ತೆಗೆದುಕೊಳ್ಳುವ ಹವ್ಯಾಸ ಇವರನ್ನು 20+ ಮ್ಯಾರಥಾನ್ ಮತ್ತು 120+ ರೇಸ್‌ಗಳವರೆಗೆ ಕರೆದೊಯ್ದಿದೆ. ಈ ಎಪಿಸೋಡ್‌ನಲ್ಲಿ, ಶಿಸ್ತು, consistency ಮತ್ತು simple living ಹೇಗೆ ಜೀವನವನ್ನು balance ಮಾಡಬಹುದು ಅನ್ನೋದನ್ನು ದಿಲೀಪ್ ಅವರ journey ಮೂಲಕ ನೋಡಬಹುದು. 📍 Shot at Middleovers 🤝 Sponsored by Glampies ಲೈಫು ಇಷ್ಟಾನೇ ❤️ #KannadaPodcast #BangaloreStories #RunningJourney #MarathonLife #WorkLifeBalance #RealStories #Middleovers #Glampies #BangaloreInfluencer #PodcastIndia

    Más Menos
    1 h y 17 m
  • 40ರ ನಂತರದ Active ಜೀವನ: ಪೂಜಾ & ಹರೀಶ್ ಅವರ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ Cycling Story
    Feb 20 2026

    ಪೂಜಾ ಮತ್ತು ಹರೀಶ್ ಅವರು Athletes ಅಲ್ಲ. They are just a normal couple who chose to live an active life together.

    ಚಿಕ್ಕಮಗಳೂರಿನಲ್ಲಿ ಬೆಳೆದ ಪೂಜಾ, ಮದುವೆಯಾದ ನಂತರ ಮೈಸೂರುದಲ್ಲಿ career ಕಟ್ಟಿಕೊಂಡು, ಇಬ್ಬರು ಮಕ್ಕಳನ್ನು ಬೆಳೆಸಿದರು. Like many women, she kept herself last for many years.

    ಭದ್ರಾವತಿಯ ಹರೀಶ್, life ನಲ್ಲಿ early struggles ಎದುರಿಸಿ, 18ನೇ ವಯಸ್ಸಿನಲ್ಲಿ businessman ಆದರು. Life was all about work, family and responsibilities.

    But one small decision changed everything — they chose movement.

    Gym, weekend hiking, trekking in Western Ghats, 10K runs and cycling… What started small, slowly became a big dream:

    Cycling from Kashmir to Kanyakumari — 3,750 KM.

    22 days. 11 states. 180 KM per day.

    Heat, rain, bad roads, headwinds — they faced everything.

    Not to prove anything to anyone. But to feel alive. To make life more meaningful.

    This is not just a cycling story. This is a story about love, partnership, and choosing to stay active together.

    Life is simple. Life is beautiful. Life is active.

    🎙️ Shot at MiddleOvers Studio, Bangalore MiddleOvers is a premium podcast studio and creator space built for high-quality podcasts, interviews and storytelling. It’s where real stories come to life with world-class production.

    🌿 Sponsored by The Glampies, Sakleshpur The Glampies is a luxury glamping destination nestled near Tumkur. Known for its scenic Glamp stays, peaceful nature, and unique outdoor experiences, it’s the perfect place to relax, reconnect and experience nature in comfort.

    Website: https://theglampies.com

    👉 Follow for more inspiring Kannada podcast stories.

    #KannadaPodcast #CyclingIndia #KashmirToKanyakumari #InspiringCouple #MiddleOvers #TheGlampies #IndianCyclists #Motivation #ActiveLifestyle #PodcastIndia #KannadaYouTube

    Más Menos
    1 h y 24 m
  • ಒಬ್ಬನ ಬದಲಾವಣೆ, ಹಲವರ ಆರಂಭ - JP’s Ironman 70.3 Story
    Feb 3 2026

    ಇವರು ನೋಡೋಕೆ ತುಂಬಾ ಹೆಲ್ತಿಯಾಗಿದ್ರು. Normal BMI, weight ಬಗ್ಗೆ ಯಾವತ್ತೂ ಟೆನ್ಷನ್ನೇ ಇರ್ಲಿಲ್ಲ. ಜೆಪಿ ಇಷ್ಟ ಬಂದಿದ್ದನ್ನ ತಿಂತಿದ್ರು, ಸೋ ವರ್ಕೌಟ್ ಮಾಡೋ ನೆಸೆಸಿಟಿ ಅನ್ಸಲೇ ಇಲ್ಲ. ಹೊರಗಡೆ ನೋಡೋಕೆ ಎಲ್ಲಾ Fine ಆಗಿತ್ತು... ಆದ್ರೆ ಬಾಡಿ ಒಳಗಡೆ ಬೇರೇನೇ ಸ್ಟೋರಿ ಇತ್ತು. He fell sick often, low energy, ಮತ್ತು frequent breakdowns. ಅವರು, "Looking healthy is Being healthy" ಅನ್ಕೊಂಡು ಬಿಟ್ಟಿದ್ರು. ಆದ್ರೆ ಯಾವಾಗ health screening ನಲ್ಲಿ "Bad Cholesterol" high ಬಂತೋ, ಅವತ್ತೇ ಆ illusion ಬ್ರೇಕ್ ಆಯ್ತು! ಆ ದಿವಸ, ಜೆಪಿ workout ಮಾಡೋಕೆ ಸ್ಟಾರ್ಟ್ ಮಾಡಿದ್ರು. ಫಸ್ಟ್ strength training, ಆಮೇಲೆ cycling, ಆಮೇಲೆ trekking. Slowly... but consistently. ಜಸ್ಟ್ ಹೆಲ್ತ್ ಸರಿ ಮಾಡೋಕೆ ಸ್ಟಾರ್ಟ್ ಮಾಡಿದ್ದು, ಇವತ್ತು ಇವರ identity-ನೇ ಆಗಿದೆ. ವರ್ಕೌಟ್-ಏ ಮಾಡ್ದೆ ಇರೋ ವ್ಯಕ್ತಿ, Ironman 70.3 Goa ಫಿನಿಶ್ ಮಾಡಿದ್ದಾರೆ! 1.9 km swim, 90 km cycling, 21 km run—ಜಸ್ಟ್ 6 hours 26 minutes ನಲ್ಲಿ! ಇವತ್ತು, ಜೆಪಿ BeAthlit-ಗೆ Product Owner ಮತ್ತು Intentionality Runs-ಗೆ Race Director. ಇವರ ಸ್ಟೋರಿ ತುಂಬಾ ಸಿಂಪಲ್: ಮಿರರ್ ನೋಡಿ ಮೋಸ ಹೋಗ್ಬೇಡಿ. Fix yourself first. ಆಮೇಲೆ, help others get started. From desk job to Ironman 70.3. From fixing himself to helping others get started. Normal BMI. Junk food. Workouts ಏನು ಇರಲಿಲ್ಲ. ಆದರೆ ಒಂದು report ಎಲ್ಲಾ change ಮಾಡಿ ಬಿಡ್ತು. Desk job-ಇಂದ straight-u Ironman 70.3 ವರೆಗೂ. ತನ್ನ health ಸರಿ ಮಾಡಿಕೊಂಡ ಮೇಲೆ, ಇವಾಗ ಬೇರೆಯವರು fitness journey start ಮಾಡೋಕ್ಕೆ help ಮಾಡ್ತಿದ್ದಾರೆ. 🎧 Recorded at MiddleOvers Studios — where creators bring stories to life with cozy spaces and top-tier equipment. 🌿 Sponsored by The Glampies — a glamping destination where luxury meets nature, pods meet peace, and adventure meets calm. #LifeuIshtanePodcast #KannadaPodcast #BeyondBMI #RealHealth #HealthyHabits #Ironman703 #EverydayAthlete #WorkingProfessionals #NammaBengaluru #EnduranceMindset

    Más Menos
    1 h y 25 m
Todavía no hay opiniones