ನಿಮ್ಮ ಮೊಬೈಲ್ ಜಾತಿ ಯಾವುದು ? Podcast Por  arte de portada

ನಿಮ್ಮ ಮೊಬೈಲ್ ಜಾತಿ ಯಾವುದು ?

ನಿಮ್ಮ ಮೊಬೈಲ್ ಜಾತಿ ಯಾವುದು ?

Escúchala gratis

Ver detalles del espectáculo
OFERTA POR TIEMPO LIMITADO. Obtén 3 meses por US$0.99 al mes. Obtén esta oferta.

ಈ ಪಾಡ್‌ಕಾಸ್ಟ್ ಮೊಬೈಲ್‌ಗಳ ಉದಾಹರಣೆ ಆಧಾರಿತ ವ್ಯಂಗ್ಯಮಯ ಹಾಸ್ಯ. ಯಾವುದೇ ಧರ್ಮ, ಜಾತಿ ಅಥವಾ ವ್ಯಕ್ತಿಯನ್ನು ನೋವುಪಡಿಸುವ ಉದ್ದೇಶ ಇಲ್ಲ. ಮೊಬೈಲ್‌ಗಳು ಬ್ರಾಂಡ್ ಬೇರೆ, ಬೆಲೆ ಬೇರೆ ಆದರೆ ಕೆಲಸ ಒಂದೇ — ಜನರನ್ನು ಕನೆಕ್ಟ್ ಮಾಡೋದು. ಹೀಗೆಯೇ ಮನುಷ್ಯರೂ ಬೇರೆ ಬೇರೆ ಜಾತಿ, ಮತದಲ್ಲಿ ಹುಟ್ಟಿದರೂ ಜೀವನದ ಗುರಿ ಒಂದೇ. ಜನನ ಮತ್ತು ಮರಣ ಎಲ್ಲರಿಗೂ ಸಮಾನ. ನಮ್ಮ ಸಂದೇಶ ಸರಳ: ಜಾತಿ-ಧರ್ಮ ಬೇಡ, ಮಾನವೀಯತೆ ಬೇಕು.

Todavía no hay opiniones