Episodios

  • Vyaasarayara Devaranama
    Jun 12 2021

    Check out my latest episode!

    Más Menos
    5 m
  • Conclusion Episode
    May 26 2021

    ಎಲ್ಲರಿಗೂ ನಮಸ್ಕಾರ.

    ಈ ಹಿಂದಿನ ಎರಡು ಎಪಿಸೋಡ್ಗಳಲ್ಲಿ ಇಂದಿನ youths ಆಗಿರುವ ನಮ್ಮೆಲ್ಲರ ಒಂದು common problem ವಿಷಯದ ಬಗ್ಗೆ ಮಾತನಾಡಿದ್ದೆ.


    ಇಂದಿನ ಎಪಿಸೋಡ್ನಲ್ಲಿ ನನಗೆ ತಿಳಿದಷ್ಟು ವಿಷಯವನ್ನ, ನಮ್ಮ ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಹೇಗೆ ಈ problem ಇಂದ ಪಾರಾಗಬಹುದು ಎಂಬುವುದನ್ನು convey ಮಾಡಿದ್ದೇನೆ.



    ನನ್ನ ಈ ಹೊಸ ಪ್ರಯತ್ನಕ್ಕೆ ಪ್ರೋತ್ಸಾಹಿಸಿರುವ ಪ್ರತಿಯೊಬ್ಬರಿಗು, ನನ್ನ ಅನಂತಾನಂತ ಧನ್ಯವಾದಗಳು.

    Más Menos
    7 m
  • ೨ನೆಯ epidsodeನ ಮುಂದಿನ ಭಾಗ
    May 18 2021

    ಕ್ಷಮೆಯಿರಲಿ..

    ಹಿಂದಿನ episode ನಲ್ಲಿ technical problem ಇಂದಾಗಿ ಪೂರ್ತಿ ವಿಷಯವನ್ನು ತಿಳಿಸಲು ಆಗಲಿಲ್ಲ.


    ಎರಡನೇ episode ಕೇಳಿದವರು ದಯವಿಟ್ಟು ಇದನ್ನು ಅಲಿಸಬೇಕಾಗಿ ವಿನಂತಿ

    Más Menos
    Menos de 1 minuto
  • ಅರಿವು - ಭಾಗ ೨
    May 18 2021

    ಮೊದಲನೇ ಅಧ್ಯಾಯ ಕೇಳಿದ ತಮಗೆಲ್ಲರಿಗೂ

    ಧನ್ಯವಾದಗಳು.

    ಗುರಿಯನ್ನು ಕಂಡುಹಿಡಿಯುವ ಬಗ್ಗೆ ಈ episode ನಲ್ಲಿ ನನಗೆ ತಿಳಿದಷ್ಟನ್ನು ಹೇಳಿದ್ದೇನೆ


    ಕೇಳಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ

    ಹಾಗೆ ಪ್ರೋತ್ಸಾಹಿಸಿ


    Más Menos
    4 m
  • ಉದ್ದೇಶ
    May 16 2021

    ಇಂದಿನ ನನ್ನ ಮೊದಲನೆಯ ಪೋಸ್ಟ್ನಲ್ಲಿ, ಈ podcast ಮಾಡುತ್ತಿರುವ ಉದ್ದೇಶವನ್ನು ಹಂಚಿಕೊಂಡಿದ್ದೇನೆ.

    ದಯವಿಟ್ಟು ಆಲಿಸಿ, ನಿಮ್ಮ ಅಭಿಪ್ರಾಯವನ್ನು ತಿಳಿಸಿ.

    ಇದು ಮುಂಬರುವ ನನ್ನ ಸಂಚಿಕೆಗಳಿಗೆ ಸ್ಪೂರ್ತಿದಾಯಕವಾಗಿರುತ್ತದೆ.

    Más Menos
    2 m
adbl_web_global_use_to_activate_webcro805_stickypopup