Kappu Audiolibro Por Veerabhadrappa Kumbar arte de portada

Kappu

Vista previa

Obtén 30 días de Standard gratis

$8.99 al mes después de que termine la prueba. Cancela en cualquier momento
Pruébalo por $0.00
Más opciones de compra
Compra ahora por $6.40

Compra ahora por $6.40

ದೇವದಾಸಿಯಂತಹ ಮೌಢ್ಯ ಹಾಗೂ ಅನಿಷ್ಟ ಪದ್ಧತಿಯ ಸುತ್ತ ಈ ಕಾದಂಬರಿಯನ್ನು ಹೆಣೆಯಲಾಗಿದೆ. ಗೌರಿ ಎನ್ನುವ ಸುಂದರ ಹುಡುಗಿ ಹಳ್ಳಿಯ ಗೌಡನ ಕಾಮದ ಕಣ್ಣಿಗೆ ಬೀಳುತ್ತಾಳೆ. ದೇವಸ್ಥಾನದ ಪೂಜಾರಿಗೆ ಎಲ್ಲಮ್ಮ ದೇವರು ಮೈಮೇಲೆ ಬಂದು ಗೌರಿ ದೇವರಿಗೆ ಮೀಸಲು ಎಂದು ಭವಿಷ್ಯ ನುಡಿಯುತ್ತಾನೆ. ಆಗ ಶುರುವಾಗುತ್ತದೆ ಈ ಅನಿಷ್ಟ ಪದ್ಧತಿಯಿಂದ ತಪ್ಪಿಸಿಕೊಳ್ಳಲು ಗೌರಿ ಮತ್ತು ಆಕೆಯ ಮನೆಯವರ ಓಟ. ಆ ಓಟದಲ್ಲಿ, ಹೋರಾಟದಲ್ಲಿ ಆಕೆಯ ತಂದೆತಾಯಿಯನ್ನು ಸಾಯಿಸಿ, ಇದ್ದೊಬ್ಬ ಅಣ್ಣನನ್ನು ದೂರ ಮಾಡಿ ಆಕೆಯನ್ನು ಮತ್ತೆ ಹಳ್ಳಿಗೆ ಕರೆತರಲಾಗುತ್ತದೆ. ಹೀಗೆ ದೇವದಾಸಿ ಪದ್ಧತಿ ಹೆಸರಲ್ಲಿ ನಡೆಯುತ್ತಿದ್ದ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಡಿಸಿಡುವ ಪ್ರಯತ್ನ ಮಾಡಿದ್ದಾರೆ ಲೇಖಕರು.©2022 Storyside IN (P)2022 Storyside IN Acción y Aventura
Todavía no hay opiniones