E3 ಅರಿವು ಮತ್ತು ಆಂತರಿಕ ಪಯಣ (Self-Reflection and Inner Journey) Podcast Por  arte de portada

E3 ಅರಿವು ಮತ್ತು ಆಂತರಿಕ ಪಯಣ (Self-Reflection and Inner Journey)

E3 ಅರಿವು ಮತ್ತು ಆಂತರಿಕ ಪಯಣ (Self-Reflection and Inner Journey)

Escúchala gratis

Ver detalles del espectáculo
Episode Notes

ಸಂಚಿಕೆಯ ಟಿಪ್ಪಣಿಗಳು (Episode Notes)

ವಿಶೇಷ ಸೂಚನೆ: ನಿಮ್ಮ ನೆಚ್ಚಿನ "The ಅರ್ಬನ್ ಸಿಸ್ಯ Podcast " ಈಗ Gaana ಪ್ಲಾಟ್‌ಫಾರ್ಮ್‌ನಲ್ಲೂ ಲಭ್ಯವಿದೆ!

  1. ಮೆಡಿಟೇಶನ್ ಆರಂಭದಲ್ಲಿ ಕಷ್ಟ ಎನಿಸುವುದು ಸಹಜ, ಆದರೆ ನಮ್ಮ ಆಲೋಚನೆಗಳನ್ನು ನಾವು ಗಮನಿಸಲು ಶುರುಮಾಡಿದಾಗ ಅಂತರಂಗದ ಅರಿವು ( Introspection ) ಹೆಚ್ಚುತ್ತದೆ.
  2. ಪ್ರತಿಯೊಂದು ಕೌಶಲದಂತೆ ಧ್ಯಾನವೂ ಕೂಡ ನಿರಂತರ ಅಭ್ಯಾಸದಿಂದ ಮಾತ್ರ ಸಿದ್ಧಿಸುತ್ತದೆ.
  3. ಈ ಸಂಚಿಕೆಯಲ್ಲಿ ನಾವು ಯಾವುದೇ ಜಡ್ಜ್‌ಮೆಂಟ್ ಇಲ್ಲದೆ ನಮ್ಮ ಉಸಿರಾಟ ಮತ್ತು ಮನಸ್ಸಿನ ಏರಿಳಿತಗಳನ್ನು ಗಮನಿಸುವುದನ್ನು ಕಲಿಯೋಣ.
  4. ಉಸಿರು ಎಲ್ಲಿ ಕೊನೆಯಾಗುತ್ತದೆ ಮತ್ತು ಎಲ್ಲಿಂದ ಮತ್ತೆ ಆರಂಭವಾಗುತ್ತದೆ ಎಂಬ ಸೂಕ್ಷ್ಮತೆಯನ್ನು ಗಮನಿಸುವುದು ಈ ಹೊತ್ತಿನ ವಿಶೇಷ.
  5. ಸೆಷನ್‌ನ ಕೊನೆಯಲ್ಲಿ ಯಾವುದೇ ಫೋಕಸ್ ಮಾಡದೆ ಕೇವಲ ಸುಮ್ಮನೆ ಕುಳಿತುಕೊಳ್ಳುವ ಅಭ್ಯಾಸವು ನಮ್ಮಲ್ಲಿ ಮೈಂಡ್‌ಫುಲ್‌ನೆಸ್ ಅನ್ನು ಆಟೋಮ್ಯಾಟಿಕ್ ಆಗಿ ಬೆಳೆಸುತ್ತದೆ.
  6. ನಿಮ್ಮ ಈ ಮೈಂಡ್‌ಫುಲ್‌ನೆಸ್ ಪಯಣ ಹೀಗೆ ಮುಂದುವರಿಯಲಿ.

ಧನ್ಯವಾದ, ರಜಸ್

Todavía no hay opiniones